ಶ್ರೀ ವೆಂಕಟೇಶ ಸ್ತವರಾಜಶ್ರೀರಮಣ ಸರ್ವೇಶ ಸರ್ವಗ ಸಾರಭೋಕ್ತ ಸ್ವತಂತ್ರ ಸರ್ವದ- ಪಾರಮಹಿಮೋದಾರ ಸದ್ಗುಣಪೂರ್ಣಗಂಭೀರ । ಸಾರಿದವರಘ ದೂರಗೈಸೀ ಸೂರಿಜನರಿಗೆ ಸೌಖ್ಯನೀಡುವ ಧೀರವೇಂಕಟರಮಣ ಕರುಣದಿ...